Saturday, 30 December 2023

Kaatera Movie Collection

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ @dasadarshan ನಟನೆಯ ಬ್ಲಾಕ್ಬಸ್ಟರ್ ಹಿಟ್ “ಕಾಟೇರ” ಚಿತ್ರವು ಕೇವಲ 3 ವಾರಗಳಲ್ಲಿ, 206.19 ಕೋಟಿಗೂ ಹೆಚ್ಚು ಕಲೆಕ್ಷನ್ ಗಳಿಸಿ (Gross collection) ಎಲ್ಲಾ ದಾಖಲೆಗಳನ್ನು ಮುರಿದು. ಹೊಸ ದಾಖಲೆಯನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ..💪♥️🥰🫶
#IndustryHitKaatera ..

ಕರುನಾಡೆ ಮೆಚ್ಚಿದ ನಮ್ಮ *ಕಾಟೇರ* ಕೇವಲ ಒಂದು ವಾರದಲ್ಲಿ, 52 ಲಕ್ಷಕ್ಕೂ ಅಧಿಕ ಟಿಕೆಟ್ಸ್ ಗಳು ಸೋಲ್ಡ್ ಔಟ್ ಆಗಿ. 104 ಕೋಟಿಗೂ ಅಧಿಕ ಹಣವನ್ನುಗಳಿಸಿ ಎಲ್ಲಾ ದಾಖಲೆಗಳನ್ನು ಮುರಿದು. ಹೊಸ ದಾಖಲೆಯನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.. #kaatera #KaateraBlockBuster #dboss #dbossfans

 ಗಲ್ಲಾಪೆಟ್ಟಿಗೆಯಲ್ಲಿ “ಕಾಟೇರ” ನ ಕಲೆಕ್ಷನ್ ಕಮಾಲ್ ಗೆ ಬಾಕ್ಸ್ ಆಫೀಸ್ ಉಡೀಸ್ ಎರಡೇ ದಿನದಲ್ಲಿ 37ಕೋಟಿ 14ಲಕ್ಷ ಗಳಿಕೆ ಮಾಡಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ರಾಜ್ಯದಾದ್ಯಂತ ಹೌಸ್ ಫುಲ್ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿದೆ ಪಕ್ಕಾ ದೇಸಿ ಮಾಸ್ ಎಂಟರ್ಟೈನರ್ “ಕಾಟೇರ” 🫡


ENOR’MASS’ BLOCKBUSTER HIT #Kaatera 🔥

@darshanthoogudeepashrinivas @aradhanaa_r @vharikrishnaofficial @tharunsudhir @rocklineent 

#BoxOfficeSultan #ChallengingStarDarshan #DBoss

#BlockbusterKaatera ಜಯಭೇರಿ 🙌 ....



No comments:

Post a Comment

Boss Video

The Devil Movie    D BOSS 🐘 👈