#ಕಾಟೇರ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವು ಡಿಸೆಂಬರ್ 16ರ ಸಂಜೆ 5 ಗಂಟೆಯ ನಂತರ ಅದ್ಧೂರಿಯಾಗಿ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ನಡೆಯಲಿದೆ!
ನಮ್ಮ ಇಡೀ ತಂಡ ಇವತ್ತು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಹುಬ್ಬಳ್ಳಿ ಮಂದಿ ತಂಡೋಪತಂಡವಾಗಿ ಬಂದು ಈ ಸಂಭ್ರಮದ ಭಾಗವಾಗಿ, ನಮ್ಮನ್ನ ಹಾರೈಸಿ ❤️
#KaateraTrailerDec16
#KaateraStormFromDec29
Countdown has started..One Day to go for Trailer...Two weeks for movie!
Kaatera storm is arriving🔥
#Kaatera Grand Trailer Launch Event at Hubli on Dec16
#KaateraTrailerDec16 #1DayToGo
@dasadarshan @TharunSudhir @RocklineEnt @Aradhanaa_r @harimonium @aanandaaudio
#ಕಾಟೇರ ಚಿತ್ರದ ಟ್ರೈಲರ್ ಇದೇ ಡಿಸೆಂಬರ್ 16ಕ್ಕೆ ಬಿಡುಗಡೆ 😊
Get set for a magnificent spectacle as #KaateraTrailer prepares to drop on the 16th of December🔥
#KaateraTrailerDec16
@TharunSudhir @RocklineEnt @Aradhanaa_r @harimonium @aanandaaudio #KaateraStormFromDec29
‘ಯಾವ ಜನುಮದ ಗೆಳತಿ’ is now Out ❤️
Listen Here : https://youtu.be/AREzKGk1NOU?si=BOTt4Uva4299WB0L
@dasadarshan @RocklineEnt @TharunSudhir @Aradhanaa_r @harimonium #HemanthKumar @RakshitaaSuresh @aanandaaudio
#Kaatera #KaateraStormFromDec29 #YavaJanumadaGelathi
A wave of energy beckons! Get ready to groove on this vibrant rendition ♥️
#Pasandagavane - the first single from #Kaatera is all yours now🤗
youtube.com/watch?v=ZqN-2P…
#KaateraStormFromDec29 #Dboss @dasadarshan
@Aradhanaa_r @TharunSudhir @RocklineEnt @harimonium @shyam_chabria @Bhushandance @iamMangli @BahaddurChethan @Dcompany171 @aanandaaudio #AnandAudio
ಪಸಂದಾಗವನೆ.. ಸಾಂಗ್ ಪ್ರೊಮೊ
BOSS
ಪಸಂದಾಗವನೆ..
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಆರಾಧನ ರಾಮ್ ಅಭಿನಯದ
'ಕಾಟೇರ' ಚಿತ್ರದ ಮೊದಲ ಗೀತೆ "ಪಸಂದಾಗವನೆ" ಇದೇ ಡಿಸೆಂಬರ್ 4 ರಂದು ಮಧ್ಯಾಹ್ನ 12:30 ಕ್ಕೆ ನಿಮ್ಮ ಮುಂದೆ
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ darshan thoogudeepa shrinivas ರವರು "ಕಾಟೇರ" ಚಿತ್ರದ ಮೂಲಕ ಇದೆ ಡಿಸೆಂಬರ್ 29ರಿಂದ ಬಾಕ್ಸ್ ಆಫೀಸ್ ಬೇಟೆಯಾಡಲು ಸಿದ್ಧರಾಗಿದ್ದಾರೆ.

Anna 🫶🏻🫰🏻♥️
❤️🤌🏻🤗✨
#DBoss𓃰 #kaatera #DBoss
darshan thoogudeepa shrinivas
D Boss
Kaatera Movie Fan Made New Poster 🐘
ಈ ದೀಪಾವಳಿ ನಿಮ್ಮ ಬದುಕಿನಲ್ಲಿ ಖುಷಿಯ ಬೆಳಕನ್ನು ತುಂಬಲಿ. ಈ ಹಬ್ಬ ಸಂತೋಷ, ಸಮೃದ್ಧಿ, ಶಾಂತಿ, ನೆಮ್ಮದಿಯನ್ನು ಹೊತ್ತು ತರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
No comments:
Post a Comment