ಚಿತ್ರೀಕರಣಕ್ಕೆ ಬೆನ್ನೆಲುಬಾದ ತಂತ್ರಜ್ಞರಿಗೆ, ಕಾರ್ಮಿಕರಿಗೆ, ಪ್ರತಿಯೊಬ್ಬ ಶ್ರಮ ಜೀವಿಗಳಿಗೂ ನಮ್ಮ "The Devil " ಚಿತ್ರತಂಡದಿಂದ ವಿಶ್ವ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು 🤗
ಕಾರ್ಮಿಕ,ಶ್ರಮಿಕ - ನಮ್ಮಯ ನಾವಿಕ 🙏
#Devil #TheDevilFilm #TheDevilMovie #JanayyaHiremath #ChallengingStarDarshan #darshanthoogudeepasrinivas #dboss #dbossfans
ಬೆವರಿಳಿಸಿ ದುಡಿದಾಗಲೇ ಶ್ರಮಕ್ಕೊಂದು ಬೆಲೆ, ಬಂಗಾರದಂತ ಬಾಳಿಗೊಂದು ನೆಲೆ. ಕಾರ್ಮಿಕರೇ ದೇಶದ ಬಹು ದೊಡ್ಡ ಆಸ್ತಿ. ಎಲ್ಲಾ ಕಾರ್ಮಿಕ ಬಂಧುಗಳಿಗೆ ಕಾರ್ಮಿಕರ ದಿನಾಚರಣೆಯ ಹಾರ್ಧಿಕ ಶುಭಾಶಯಗಳು🙏
@darshanthoogudeepashrinivas @dinakarthoogudeepa
#dboss𓃰 #BossOfSandalwood #TheDevil #LabourDay #labourday2025