💐ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು. ವಿಶ್ವದ ಎಲ್ಲಾ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು .💛❤️
💐ಕನ್ನಡಿಗ ಮನದಲ್ಲಿ ಕನ್ನಡ ಪ್ರೇಮವಿರುವವರಿಗೂ ಯಾವ ಭಾಷೆ ಹೇರಿಕೆ ಬಗೆಯೂ ಹೆದರ ಬೇಕಾಗಿಲ್ಲ. ನಮ್ಮ ಕನ್ನಡವನ್ನು ಬೆಳೆಸೋಣ ಕನ್ನಡಿಗರೇ... ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು💛♥️