ಸಮಸ್ತ ಡಿಬಾಸ್ ದರ್ಶನ್ ತೂಗುದೀಪ ಶ್ರೀನಿವಾಸ್ ಅಭಿಮಾನಿಗಳ ಕಡೆಯಿಂದ ಜೂನಿಯರ್ ಚಾಲೆಂಜಿಂಗ್ ಸ್ಟಾರ್ #ವಿನೀಶ್_ದರ್ಶನ್_ತೂಗುದೀಪ ರವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು 💐🎂🎈🎊🎁🎉
ಒಳ್ಳೆಯದು ಯಾವಾಗಲೂ ಕೆಟ್ಟದ್ದನ್ನು ಗೆಲ್ಲುತ್ತದೆ ಎಂದು ನಾಡಹಬ್ಬ ದಸರಾ ನಮಗೆ ಸೂಚಿಸುತ್ತದೆ. ತಾಯಿ ಚಾಮುಂಡೇಶ್ವರಿ ನಿಮಗೂ ಮತ್ತು ನಿಮ್ಮ ಪ್ರೀತಿಪಾತ್ರರಿಗೂ ಆರೋಗ್ಯ, ಸುಖ ಸಂಪತ್ತು ನೀಡಲೆಂದು ಬಯಸುತ್ತಾ ಆಯುಧ ಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು.
@darshanthoogudeepashrinivas MASS GOD OF KFI🧎🏻♂️💥
My Account :- @janayyahiremath
#dboss #challengingstardarshan #darshanthoogudeepa #d56 #kaatera #dbosscraze #boss #vijay_thoogudeepa #trending #viral #trending #travel #viral #video #kannada #kannadiga #karnataka #darshan #trend #trendhunter #banglore
ಪ್ರಯತ್ನಿಸುವವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ!
ಚಂದ್ರಯಾನ-3 ನೊಂದಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ್ದಕ್ಕಾಗಿ ಇಸ್ರೋ ಗೆ ಅಭಿನಂದನೆಗಳು. ನೀವು ಇತಿಹಾಸವನ್ನು ನಿರ್ಮಿಸಿದ್ದೀರಿ ಮತ್ತು ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತವನ್ನು ಮುಂಚೂಣಿಯಲ್ಲಿ ಇರಿಸಿದ್ದೀರಿ, ಎಲ್ಲಾ ಭಾರತೀಯರು ಹೆಮ್ಮೆಪಡುವಂತೆ ವಿಷಯವಾಗಿದೆ..Thank You isro
🇮🇳ಮುಗಿಲೆತ್ತರಕ್ಕೆ ಹಾರಲಿ ಭಾರತದ ಕೀರ್ತಿ, ನಮ್ಮೆಲ್ಲರನ್ನು ಹರಿಸಲಿ ಆ ತಾಯಿ ಭಾರತಿ.
ನಮ್ಮ ರಾಷ್ಟ್ರವೇ ಬೇರೆಯವರಿಗೆ ಸ್ಪೂರ್ತಿ...
ಸಮಸ್ತ ಜನರಿಗೆ 77ನೇ ಸ್ವಾತಂತ್ರದ ದಿನದ ಹಾರ್ದಿಕ ಶುಭಾಶಯಗಳು 🇮🇳
ಚಾಲೆಂಜ್ ಗಳಿಗೆ ಚಾಲೆಂಜ್ ಹಾಕಿ, ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ದಾಸನಾಗಿ ಬೆಳೆದು, ಕನ್ನಡಿಗರ ಮನದಲ್ಲಿ ಅಚ್ಚಳಿಯದ ಹಾಗೆ ನೆಲೆಸಿರುವ ಪ್ರೀತಿಯ DBoss ಗೆ 26 ವರ್ಷದ ಸುದೀರ್ಘ ಪಯಣದ ಅಭಿನಂದನೆಗಳು ✨
#26YearsOfUnrivalledBOSSism
#DBoss #Kaatera @dasadarshan
ರೈತರ ಒಡೆಯ 👳🏻♂️ ಕಾಟೇರ 👳🏻♂️ ಡಿ ಬಾಸ್
.
@darshanthoogudeepashrinivas @viji.darshan @tharunsudhir @rocklineent @t.n.venkateshrockline @rocklineentertainments @radhanaram_ @jagapathi_babu___ @jagapathibabu01 @maasthiupparahalli @jadeshaa_k_hampi @kmprakasheditor @vharikrishnaofficial @kumargovind_actor @shruthi__krishnaa
@kaatera.movie @_dboss_kaatera
.
#Kaatera #kaateracraze #dboss #kaateramoviefirstlook
Many More Happy Returns Of The Day Bhavana Menon

ಹುಟ್ಟು🎂 ಹಬ್ಬದ💟 ಹಾರ್ದಿಕ❤️ ಶುಭಾಶಯಗಳು🎉🎊. ಅಂಬಿ ಸರ್

Happy Mothers day Amma
ನಾಡಿನ ಸಮಸ್ತ ಜನತೆಗೆ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿಯ ಹಾರ್ದಿಕ ಶುಭಾಶಯಗಳು
ನಮ್ಮ ಡಿ ಬಾಸ್ ಅವರ ಕಾಟೇರ ಚಿತ್ರದ ನಾಯಕಿ ‘ಪ್ರಭಾವತಿ’ ಯ ಮೊದಲ ಪರಿಚಯ ಇಲ್ಲಿದೆ..

ಈ ಯುಗಾದಿಯು ಅಂಧಕಾರವನ್ನು ಹೋಗಲಾಡಿಸಿ ನಿಮ್ಮ ಜೀವನವನ್ನು ಪ್ರಕಾಶದಿಂದ ತುಂಬಲಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.

ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಬಾಸ್..
universe of #KAATERA 🔥
#KaateraUnravels - youtu.be/eqF2fn-0TVU
#HappyBirthdayDboss @dasadarshan @TharunSudhir @RocklineEnt @Radhanaram_ @harimonium
Happy Republic day friends

🐘ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಾಸ್ ಅವರ ಕ್ರಾಂತಿ ಚಿತ್ರ ಶತದಿನೋತ್ಸವ ಆಚರಿಸಲೆಂದು ಶುಭ ಕೋರುವ ನಿಮ್ಮ ಅಭಿಮಾನಿಗಳು 💐💐
..
ದೇಶ ಅಂತ ಬಂದ್ರೆ ಭಾರತ 🇮🇳🇮🇳
ರಾಜ್ಯ ಅಂತ ಬಂದ್ರೆ ಕರ್ನಾಟಕ 🌾
ಅಭಿಮಾನಿ ಅಂತ ಬಂದ್ರೆ ಡಿ ಬಾಸ್ 🦁🦁
Boss :- @darshanthoogudeepashrinivas
Follow Me :- @janayyahiremath
Follow My Friend :- @sri_hiremath97
#DarshanThoogudeepaShrinivas #krantibegins
#KrantiRevolutionFromJan26 #krantimovie #krantirevolutionfromjan26th #krantidboss #dboss #challengingstardarshan
#janayyahiremath
🌾💐ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.
ಎಳ್ಳು ಬೆಲ್ಲದ ರುಚಿ,
ಕಬ್ಬು, ಅಚ್ಚಿನ ಸಿಹಿ,
ನಿಮ್ಮ ಜೀವನದಲ್ಲಿ ಸದಾ ಇರಲೆಂದು ಹಾರೈಸುವೆ🌷🌷💐🌾
👉 ಕೆಳಿ ಪಡೆದಿದಲ್ಲಾ
ಸುಮ್ನೆ ಬಂದಿದ್ದಲ್ಲಾ
ಯಾರೋ ಕೊಟ್ಟಿದ್ದಲ್ಲಾ
ಯಾರೊ ಬಿಟ್ಟಿದ್ದಲ್ಲಾ
ಹಂಗೆ ಗೆದ್ದಿದ್ದಲ್ಲಾ
ಹಂಗು ಕೇಳೆಯಿಲ್ಲಾ
ಮಾತಲಿ ಹೇಳೊದಲ್ಲಾ ಹಗುರ ಅಲ್ವೇ ಅಲ್ಲಾ....ಜೈ ಡಿ ಬಾಸ್.. ಜೈ ಕ್ರಾಂತಿ 💥🔥🔥
ದೇಶ ಅಂತ ಬಂದ್ರೆ ಭಾರತ 🇮🇳🇮🇳
ರಾಜ್ಯ ಅಂತ ಬಂದ್ರೆ ಕರ್ನಾಟಕ 🌾
ಅಭಿಮಾನಿ ಅಂತ ಬಂದ್ರೆ ಡಿ ಬಾಸ್ 🦁🦁
🌷ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 💐